ನಟ ಅಂಬರೀಶ್, ಪದ್ಮಾ ಶಿವಮೊಗ್ಗ ಅವರ ಫ್ಯಾಮಿಲಿ ಫ್ರೆಂಡ್ ಆಗಿದ್ದರು. ಅವರ ಚಿಕ್ಕಪ್ಪ ಬಹಳ ವರ್ಷಗಳಿಂದ ಅಂಬಿಯ ಸ್ನೇಹಿತರಾಗಿದ್ದರು. ಅಂಬರೀಶ್ ಅನೇಕ ವಿಷಯಗಳನ್ನ ಪದ್ಮಾ ಅವರ ಕುಟುಂಬದ ಜೊತೆಗೆ ಹಂಚಿಕೊಂಡಿದ್ದರು.<br /><br />Senior kannada cinema reporter Padma Shivamogga spoke about kannada actor Ambareesh.
